ಕಾಣಿಕೆಗಳು
ಶ್ರೀ ಕ್ಷೇತ್ರಕ್ಕೆ ಕಾಣಿಕೆಗಳನ್ನು ಸ್ವಯಿಚ್ಛೆಯಿಂದ ಕೊಡಬಯಸುವ ಭಕ್ತಾದಿಗಳು – ತಮ್ಮ ಧನ ಕಾಣಿಕೆಯನ್ನು ಚೆಕ್, ಡಿ.ಡಿ. ಅಥವಾ ಬ್ಯಾಂಕಿನ ಮುಕಾಂತರ ಕೊಡುವುದು.
ಚೆಕ್ ಅಥವಾ ಡಿಡಿ ಯನ್ನು ಕೊಡಬಯಸುವವರು / DD or Cheque in
the name of “Sri Nandishwaraswamy Seva Trust ”
ಅಥವಾ ಬ್ಯಾಂಕಿನ ಮುಕಾಂತರ / Bank Transfer
ಬ್ಯಾಂಕಿನ ಹೆಸರು ಖಾತೆಯ ಸಂಖ್ಯೆ
Bank Name : Sri Nandishwaraswamy Seva Trust
Account A/c No. : 64206822976
IFSC Code : SBIN0040519
Branch : Narasandra
- ಚೆಕ್ ಮತ್ತು ಡಿಡಿಗಳ ಹಿಂದೆ ನಿಮ್ಮ ಹೆಸರು, ವಿಳಾಸ ಮತ್ತು ಫೋನ್ ನಂಬರ್ ಅನುಮೋದಿಸಬೇಕಾಗಿ ವಿನಂತಿ.
- ನಿತ್ಯ ದಾಸೋಹ ಅಥವಾ ಅನ್ನದಾನ ವ್ಯವಸ್ಥೆಗೆ.
- ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಸಹಾಯ ಧನ ಅಥವಾ ಶಾಲಾಅಭಿವೃದ್ಧಿ ಸಹಾಯಧನ.
- ನಿತ್ಯ ಪೂಜಾ ಕಾರ್ಯಕ್ರಮ ಅಭಿಷೇಕ ಹೋಮ ಇತ್ಯಾದಿ ಹಾಗೂ ರಥೋತ್ಸವ ಜಾತ್ರಾಮಹೋತ್ಸವ ಮತ್ತು ಇತರೆ ಕಾರ್ಯಕ್ರಮಗಳು.
- ದೇವಸ್ಥಾನ ಅಭಿವೃದ್ಧಿ ಗುಡಿ ಗೋಪುರಗಳ ಅಭಿವೃದ್ಧಿ.
- ಕಟ್ಟಡಗಳ ಅಭಿವೃದ್ಧಿ ಕಾರ್ಯಕ್ರಮ.
- ಸಾಮೂಹಿಕ ವಿವಾಹ ಹಾಗೂ ದೇವಸ್ಥಾನದಿಂದ ಇತರೆ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು.
- ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಗಳಿಗೆ ಸಹಾಯಧನ.
- ಇತರೆ ಕಾರ್ಯಕ್ರಮಗಳು.
ಶ್ರೀ ಕ್ಷೇತ್ರವು ಪ್ರಸಾದವನ್ನು ಪೋಸ್ಟ್ ಅಥವಾ ಪಾರ್ಸೆಲ್ ಕಳಿಸುವುದಿಲ್ಲ.