“ಪ್ರತಿ ತಿಂಗಳು ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ವಿಶೇಪೂಜಾ ಕಾರ್ಯಕ್ರಮಗಳು ನೆರವೆರಲಿದೆ. ಭಜನೆ ಮತ್ತೆ ಸಹಸ್ರನಾಮಗಳ ಪಾರಾಯಣ ಮಾಡುವವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಲಗುತ್ತದೆ"